ಅನ್ನಭಾಗ್ಯದ ಅಕ್ಕಿ ಸಿದ್ದರಾಮಯ್ಯ ಕೊಡೋದಲ್ಲ, ಮೋದಿ ಕೊಟ್ಟದ್ದು | Dakshina Kannada | Padmaraj | Brijesh Chowta

2024-04-15 1

"ಇಲ್ಲಿ ಹಿಂದುತ್ವ ಮಾಡಿದ್ದು ಬಿಟ್ರೆ, ಅಭಿವೃದ್ಧಿ ಝೀರೋ .."

► "ಮೋದಿ ರಜೆ ಮಾಡದೇ ರಾತ್ರಿ ಹಗಲು ದೇಶಕ್ಕಾಗಿ ದುಡೀತಿದ್ದಾರೆ.."

► "ನಮ್ಮ ಮಕ್ಕಳು ಮೋದಿಯನ್ನು ನೋಡಿ ಹಿಟ್ಲರ್ ಆಡಳಿತವನ್ನು ಕಲೀತಿದ್ದಾರೆ.."

► "ಇಡೀ ದೇಶವನ್ನು ಅಂಬಾನಿ, ಅದಾನಿಗೆ ಲೀಝ್ ಗೆ ಕೊಟ್ಟಂತಾಗಿದೆ.."

►► ವಾರ್ತಾಭಾರತಿ ಲೋಕಸಮರ - ಮತದಾರರ ಮನದಾಳ : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ

#varthabharati #dakshinakannada #dakshinakannadaloksabhaconstituency #padmaraj #captainbrijeshchowta #loksabhaelection2024 #congress #bjp #jds #mangaluru #election #modi

Videos similaires